DIKSHA - Platform for School Education||How to use Diksha app||by Tech Cone Kannada

 




                    1ರಿಂದ 12ನೇ ತರಗತಿ ಎಲ್ಲ ಬಗೆಯ ಪಠ್ಯ ದೀಕ್ಯಾ ಆಪ್​ನಲ್ಲಿ ಲಭ್ಯವಿದ್ದು, SSLC ವಿದ್ಯಾರ್ಥಿಗಳಿಗೆ ಫೋಕಸ್ ಎಂಬ ಪುನರ್‌ಮನನ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷಾ ಅಭ್ಯಾಸ’ ಎಂಬ ಕಾರ್ಯಕ್ರಮಗಳು ಆ್ಯಪ್​ನಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಸಹಾಯ ಮಾಡಲಿವೆ.




ಆ್ಯಪ್​ನಲ್ಲಿ ಏನಿದೆ?

👉1 ರಿಂದ 12 ನೇ ತರಗತಿ ಎಲ್ಲಾ ಪಠ್ಯಕ್ರಮ APP ನಲ್ಲಿ ಲಭ್ಯವಿದೆ
👉SSLC ವಿದ್ಯಾರ್ಥಿಗಳಿಗಾಗಿ"ಪೋಕಸ್"ಎಂಬ ಹೆಸರಿನ ಪುನರ್ ಮನನ ತರಗತಿಗಳು
👉APP ಡೌನ್ಲೋಡ್ ಮಾಡಿಕೊಂಡ ನಂತರ ನಿಮಗೆ ಬೇಕಿರುವ ನಂತರ ಬೋರ್ಡ್,ಮಾಧ್ಯಮ,ಭಾಷೆಯನ್ನು ಆಯ್ಕೆಮಾಡಿಕೊಳ್ಳಬೇಕು
👉ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ "ಪರೀಕ್ಷಾ ಅಭ್ಯಾಸ" ಕಾರ್ಯಕ್ರಮ
👉ಪೋಕಸ್ ಪುನರ್ ಮನನ ಕಾರ್ಯಕ್ರಮದಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಭದಿಸಿದಂತೆ "ಇ-ಪಠ್ಯಪುಸ್ತಕ"ಹಾಗೂ ಕನಿಷ್ಠ 2 ಮಾಡೆಲ್ ಪ್ರಶ್ನೆ ಪತ್ರಿಕೆಗಳು
👉ವಿವರಣಾತ್ಮಕ ವಿಡಿಯೋ ಪಾಠಗಳು,ಅಧ್ಯಾಯವಾರು ಅಭ್ಯಾಸ ಪ್ರಶ್ನೋತ್ತರಗಳು ಲಭ್ಯ
👉 ಫೋಕಸ್ ಪುನರ್ಮನನ ಕಾರ್ಯಕ್ರಮವನ್ನು ದೀಕ್ಷಾದಲ್ಲಿ ಪ್ರಸ್ತುತಪಡಿಸಲಾಗಿದೆ.
👉 ಪ್ರತಿ ಪಾಠಕ್ಕೂ ಕ್ವಶ್ಚನ್ ಬ್ಯಾಂಕ್, ಅಭ್ಯಾಸಕ್ಕಾಗಿ,ಅಧ್ಯಾಯವಾರು,ಬಹು ಆಯ್ಕೆ ಮಾದರಿಯಲ್ಲಿ, ಕಿರು ಉತ್ತರ,ಸಂಕ್ಷಿಪ್ತ ಉತ್ತರಗಳು ಹಾಗೂ ದೀರ್ಘ ಉತ್ತರಗಳು
👉 ವಿದ್ಯಾರ್ಥಿಗಳಿಗೆ ಮಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದಕ್ಕೆ ಸಹಾಯ ಮಾಡಲು ಪಿಸಿಎಂಬಿ (PCMB) ವಿಷಯಕ್ಕೆ ಸುಮಾರು 9,000 ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯು) ಅಧ್ಯಾಯವಾರು ಒದಗಿಸಲಾಗಿದೆ.
👉ಇದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಥಮವಾಗಿ ಜಾರಿಗೆ ತಂದಿದ್ದು ಪತಿಯೊಬ್ಬರು ಯ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ👇
                                                    CLICK HERE TO DOWNLOAD APP


TUTORIAL


        

Post a Comment (0)
Previous Post Next Post

Translate